What is the difference between RII, NII, QIB and anchor investor?

Podcast Duration: 6:44
ಆರ್ .ಐ .ಐ , ಏನ್. ಐ .ಐ , ಕ್ಯು. ಐ. ಬಿ ಮತ್ತು ಆಂಕರ್ ಇನ್ವೆಸ್ಟರ್ ಮಧ್ಯೆ ಏನು ವ್ಯತ್ಯಾಸ ? ಹಾಯ್ ಸ್ನೇಹಿತರೆ! ಏಂಜಲ್ ಬ್ರೋಕಿಂಗ್ ಅವರ ಈ ಪಾಡ್‌ಕ್ಯಾಸ್ಟ್‌ಗೆ ಸುಸ್ವಾಗತ! ಆರ್ .ಐ .ಐ , ಏನ್. ಐ .ಐ , ಕ್ಯು. ಐ. ಬಿ ಮತ್ತುಆಂಕರ್ ಇನ್ವೆಸ್ಟರ್ ನಡುವಿನ ವ್ಯತ್ಯಾಸವೇನು ಎಂದು ನೋಡೋಣ. ​ಏಕೆ? ಸಂಕ್ಷಿಪ್ತ ರೂಪಗಳು ಜೆನ್‌ ಜೆಡ್ ಮತ್ತು ಮಿಲೆನಿಯಲ್ಸ್ ಜನರಿಂದ ಮಾತ್ರ ಬರುತ್ತವೆ ಎಂದು ನೀವು ಭಾವಿಸಿದ್ದೀರಾ? ​ಎಲ್‌ . ಒ. ಲ್‌ ಮತ್ತು ಅರ್. ಒ.ಎಪ್.ಎಲ್ ಮತ್ತು ಯೊಲೊ ಮತ್ತು ಫೊಮೊ ನಂತಹ ಸಣ್ಣ ರೂಪಗಳು ಮಾತ್ರ ಇವೆ? ​ಇಲ್ಲ ಇಲ್ಲ. ಷೇರು ಮಾರುಕಟ್ಟೆ ಸಣ್ಣ ರೂಪಗಳು ಮತ್ತು ಸಂಕ್ಷಿಪ್ತ ರೂಪಗಳನ್ನು ಪ್ರೀತಿಸುತ್ತದೆ! ಆರ್ .ಐ .ಐ , ಏನ್. ಐ .ಐ , ಮತ್ತು ಕ್ಯು. ಐ. ಬಿ ನಿರ್ದಿಷ್ಟವಾಗಿ ಐಪಿಒಗಳೊಂದಿಗೆ ಸಂಪರ್ಕ ಹೊಂದಿದ ಕೆಲವು ಅಬ್ಬರಿವಿಯೇಷನ್ಸ್ ಗಳಾಗಿವೆ, ಇದು ಯಾವುದೇ ಕಂಪನಿಯ ಇನಿಷಿಯಲ್ ಪಬ್ಲಿಕ್ ಆಫರಿಂಗ್ ಗಾಗಿ ಒಂದು ಸಣ್ಣ ರೂಪವಾಗಿದೆ - ಮೊದಲ ಬಾರಿಗೆ ತನ್ನ ಷೇರುಗಳನ್ನು ಸಾಮಾನ್ಯ ಜನರಿಗೆ ಮಾರಾಟಕ್ಕೆ ನೀಡುತ್ತದೆ. ​ಈ ವಿಭಾಗಗಳನ್ನು ಐಪಿಒಗಳಲ್ಲಿ ಪ್ರಿಯೋರಿಟೈಸೆಷನ್ ಮತ್ತು ಅಲ್ಲೋಟ್ಮೆಂಟ್ ಗಾಗಿ ಮಾಡಲಾಗಿದೆ,ಬಿಸಿನೆಸ್ ಕ್ಲಾಸ್ ಪ್ಯಾಸ್ಸೇನ್ಜ್ರ್ಸ್, ಹಿರಿಯರು ಅಥವಾ ಗರ್ಭಿಣಿ ಮಹಿಳೆಯರಿಗೆ ಫ್ಲೈಟ್ ಬೋರ್ಡಿಂಗ್ ನಂತೆಯೇ ಪ್ರಿಯೋರಿಟಿ ನೀಡಲಾಗುತ್ತದೆ. ​ ಈ ವರ್ಗೀಕರಣವನ್ನು ಎಸ್ .ಇ .ಬಿ ಐ ಪರಿಚಯಿಸಿತು. ​ರಿಟೇಲ್ ಇಂಡಿವಿಜುಯಲ್ ಇನ್ವೆಸ್ಟೊರ್ ಗೆ ಆರ್ .ಐ .ಐ ಶಾರ್ಟ್ ಫಾರ್ಮ್ ಆಗಿದೆ. ನಾನ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ ಸಂಕ್ಷೇಪಣವೇ ಏನ್. ಐ .ಐ. ಕ್ಯು. ಐ. ಬಿ ಎನ್ನುವುದು ಕ್ವಾಲಿಫಿಎಡ್ ಇನ್ಸ್ಟಿಟ್ಯೂಷನಲ್ ಬಿಡ್ದೆರ್ ಶಾರ್ಟ್ ಫಾರ್ಮ್ ಆಗಿದೆ. ಅಂಕರ್ ಇನ್ವೆಸ್ಟರ್ಸ್ ಈಗಾಗಲೇ ಫುಲ್ ಫಾರಂ ನಲ್ಲಿದೆ. ​ ಈ ನಾಲ್ಕು ವಿಭಾಗಗಳನ್ನು ಪ್ರಾಥಮಿಕವಾಗಿ ರಚಿಸಲಾಗಿದೆ ಇದರಿಂದ ಎಲ್ಲಾ ರೀತಿಯ ಹೂಡಿಕೆದಾರರು ಮತ್ತು ಗರಿಷ್ಠ ಸಂಖ್ಯೆಯ ಹೂಡಿಕೆದಾರರು ಯಾವುದೇ ಐಪಿಒನಲ್ಲಿ ಭಾಗವಹಿಸಲು ಅವಕಾಶವನ್ನು ಪಡೆಯುತ್ತಾರೆ. ಯಾವುದೇ ಐಪಿಒಗಿಂತ ಮೊದಲು ಸಾರ್ವಜನಿಕರು ಬಹಳ ಉತ್ಸುಕರಾಗಿರುತ್ತಾರೆ. ​ಜನರು ಐಪಿಒನಲ್ಲಿ ಶೇರ್ ಪಡೆಯಲು ತುಂಬಾ ಉತ್ಸುಕರಾಗಿದ್ದಾರೆ ಏಕೆಂದರೆ ಇದು ಲೂಕ್ರಟಿವೆ ಅರ್ನಿಂಗ್ ಅಪಾರ್ಚುನಿಟಿ ಎಂದು ಪರಿಗಣಿಸಲಾಗಿದೆ. ​ನಿಜ ಹೇಳಬೇಕೆಂದರೆ, ಪ್ರತಿ ಐಪಿಒನಲ್ಲಿ ಆರ್ನಿಂಗ್ ಪೊಟೆಂಟಿಯಾಲ್ ವಿಭಿನ್ನವಾಗಿರುತ್ತದೆ; ಇನ್ವೆಸ್ಟರ್ ಸ್ವಲ್ಪ ಹೆಚ್ಚು ಎಚ್ಚರಿಕೆಯಿಂದ ಇನ್ವೆಸ್ಟ್ ಮಾಡಬೇಕು. ಇಂದಿನ ಚರ್ಚೆಗೆ, ಇಟ್ ಈಸ್ ಸೇಫ್ ಟು ಸೇ, ಐಪಿಒಗೆ ಹೆಚ್ಚಾಗಿ ಡಿಮ್ಯಾಂಡ್ ಸಪ್ಲೈಯನ್ನು ಮೀರುತ್ತದೆ. ​ಮ್ಯಾಕ್ಸಿಮಮ್ಇನ್ವೆಸ್ಟರ್ಗೆ ಅವಕಾಶ ನೀಡಲೇ ಎಸ್ .ಇ .ಬಿ ಐ ಈ 4 ಕ್ಯಾಟೆಗೋರಿಸ್ ಗಳನ್ನು ಪರಿಚಯಿಸಿದೆ. ​ಪ್ರತಿ ಕ್ಯಾಟಗರಿ ಕಂಪ್ಲಸರಿ ಐಪಿಒನ ಸರ್ಟೈನ್ ಪರ್ಸಂಟೇಜ್ ಅನ್ನು ಪಡೆಯುತ್ತದೆ. ​ಆರ್ .ಐ .ಐ ವರ್ಗವನ್ನು ಅರ್ಥಮಾಡಿಕೊಳ್ಳುವ ಮೂಲಕ ಪ್ರಾರಂಭಿಸೋಣ. ​ರಿಟೇಲ್ ಇಂಡಿವಿಜುಯಲ್ ಇನ್ವೆಸ್ಟರ್ ಅಥವಾ ಆರ್ .ಐ .ಐ ಗಳು ಅವರಿಗೆ ನೀಡುವ ಒಟ್ಟು ಷೇರುಗಳಲ್ಲಿ 35 ಪರ್ಸೆಂಟ್ ಕ್ಕಿಂತ ಕಡಿಮೆಯಿಲ್ಲ. ​ಈ ಇನ್ವೆಸ್ಟರ್ಗೆ 200,000 ರೂ.ಗಿಂತ ಹೆಚ್ಚಿನ ಮೌಲ್ಯದ ಷೇರುಗಳನ್ನು ಖರೀದಿಸಲು ಅನುಮತಿ ಇಲ್ಲ. ಸಾರ್ವಜನಿಕರಿಕರಿಗೆ ಇನ್ವೆಸ್ಟ್ ಮಾಡಲು ಹೆಚ್ಚಿನ ಅವಕಾಶ ಸಿಗಲೆಂದು ಈ ಲಿಮಿಟ್ ಅನ್ನು ಇರಿಸಲಾಗಿದೆ. ​ರೆಸಿಡೆಂಟ್ ಇಂಡಿಯನ್ಸ್, ನೋನ್ ರೆಸಿಡೆಂಟ್ ಇಂಡಿಯನ್ಸ್ ಅಂಡ್ ಹುಫ್ಸ್‌ ಈ ವಿಭಾಗದಲ್ಲಿ ಅಪ್ಲೈ ಮಾಡಬಹುದು. ​ಒಟ್ಟು ಷೇರುಗಳಲ್ಲಿ 35 ಪರ್ಸೆಂಟ್ದಷ್ಟು ಹಂಚಿಕೆಯ ನಂತರವೂ, ಐಪಿಒ ಅನ್ನು ಓವೆರ್ಸ್ಬ್ಸ್ಕ್ರಿಬೆಡ್ಆಗಬಹುದು ಮತ್ತು ಎಲ್ಲಾ ಅಪ್ಲಿಕೇಂಟ್ ಗೆ ಮಾರಾಟ ಮಾಡಲು ಷೇರುಗಳು ಸಾಕಾಗದಿರಬಹುದು.ಅಂತಹ ಪರಿಸ್ಥಿತಿಯಲ್ಲಿ, ಐಪಿಒ ಎರಡು ಬಾರಿ ಓವೆರ್ಸ್ಬ್ಸ್ಕ್ರಿಬೆಡ್ ಆಗಿದ್ದರೆ, ಪ್ರತಿ 2 ಇನ್ವೆಸ್ಟರ್ ರಲ್ಲಿ ಒಬ್ಬರಿಗೆ ಅಲ್ಲೋಟ್ಮೆಂಟ್ ಸಿಗುತ್ತದೆ. ಮೂರು ನಾಲ್ಕು ಮತ್ತು ಹೆಚ್ಚಿನ ಬಾರಿಗೂ ಅದೇ ಆಗುತ್ತದೆ. ​ಅಪ್ಲಿಕೇಶನ್ ಗಳನ್ನು ಲಾಟರಿ ಡ್ರಾ ಮೂಲಕ ಸೆಲೆಕ್ಟ್ ಮಾಡಲಾಗುತ್ತದೆ. ಆರ್ .ಐ .ಐ ಕ್ಯಾಟಗರಿ ಅಡಿಯಲ್ಲಿ ತಮ್ಮ ಐಪಿಒ ಷೇರುಗಳನ್ನು ಖರೀದಿಸುವ ಇನ್ವೆಸ್ಟರ್ಸ್ ಕಟ್-ಆಫ್ ಪ್ರೈಸ್ ಗೆ ಷೇರುಗಳನ್ನು ಖರೀದಿಸಬಹುದು. ಐಪಿಒ ಡಿಮ್ಯಾಂಡ್ ಆಧಾರದ ಮೇಲೆ ಕಂಪನಿಯು ನಿರ್ಧರಿಸಿದ ಬೆಲೆ ಇದು. ಕಟ್-ಆಫ್ ಪ್ರೈಸ್ ನಲ್ಲಿ ಇನ್ವೆಸ್ಟರ್ ಐಪಿಒಗೆ ಅಪ್ಲಿಕೇಶನ್ ಸಲ್ಲಿಸಿದಾಗ, ಅವರು ಹೆಚ್ಚಿನ ಬೆಲೆ ಅಥವಾ ಅತಿ ಹೆಚ್ಚಿನ ಬೆಲೆಯೊಂದಿಗೆ ಬಿಡ್ ಮಾಡಬೇಕಾಗುತ್ತದೆ. ​ಕೊನೆಯಲ್ಲಿ, ಕಡಿಮೆ ಬೆಲೆಯನ್ನು ನಿರ್ಧರಿಸಿದರೆ, ಆರ್ .ಐ .ಐ ಬಾಕಿ ಮೊತ್ತವನ್ನು ಮರಳಿ ಪಡೆಯುತ್ತದೆ. ​ಹಂಚಿಕೆ ದಿನದವರೆಗೂ ಆರ್ .ಐ .ಐ ತಮ್ಮ ಬಿಡ್ ಅನ್ನು ಹಿಂತೆಗೆದುಕೊಳ್ಳಬಹುದು ನಾನ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ , ಅಥವಾ ಏನ್. ಐ .ಐಗಳಿಗೆ ಐಪಿಒನ ಶೇಕಡಾ 15 ಕ್ಕಿಂತ ಕಡಿಮೆಯಿಲ್ಲ. ​ಮತ್ತೊಮ್ಮೆ, ಈ ವರ್ಗದ ಹೂಡಿಕೆದಾರರು 200,000 ರೂ.ಗಿಂತ ಹೆಚ್ಚಿನ ಮೌಲ್ಯದ ಷೇರುಗಳಿಗೆ ಅರ್ಜಿ ಸಲ್ಲಿಸಬಹುದು. ​ಕಂಪೆನಿಗಳು, ಟ್ರಸ್ಟ್‌ಗಳು, ವೈಜ್ಞಾನಿಕ ಸಂಸ್ಥೆಗಳು ಮತ್ತು ಸಂಘಗಳಂತೆ ಎಚ್. ಐ. ಐ, ಅರ್ಹತೆ ಪಡೆದ ಎನ್.‌ ಅರ್. ಐಗಳು ಮತ್ತು ಎಚ್.‌ ಯು.ಎಪ್ಗಳು ಸೇರಿದಂತೆ ರೆಸಿಡೆಂಟ್ ಇಂಡಿಯನ್ ಇಂಡಿವಿಜುಯಲ್ಸ್ ಈ ವಿಭಾಗದಲ್ಲಿ ಅಪ್ಲಿಕೇಶನ್ ಸಲ್ಲಿಸಬಹುದು. ​ಈ ವರ್ಗಕ್ಕೆ 15 ಪ್ರತಿಶತದಷ್ಟು ಅಲ್ಲೋಟ್ಮೆಂಟ್ ಸಾಮಾನ್ಯವಾಗಿ ಬಹಳ ಕಡಿಮೆ ಇರುತ್ತದೆ ಏಕೆಂದರೆ ಸಾಮಾನ್ಯವಾಗಿ ಸ್ವಲ್ಪ ಡಿಮ್ಯಾಂಡ್ ಇರುತ್ತದೆ. ಓವೆರ್ಸ್ಬ್ಸ್ಕ್ರಿಬೆಡ್ ಸಮಯದಲ್ಲಿ ಅಲ್ಲೋಟ್ಮೆಂಟ್ ಪ್ರೊಪೋರ್ಟಿವ್ವೆಟ್‌ ದಲ್ಲಿರುತ್ತದೆ. ​ ​ಐಪಿಒ 10 ಬಾರಿ ಓವೆರ್ಸ್ಬ್ಸ್ಕ್ರಿಬೆಡ್ ಆಗಿದ್ದರ, 100 ಷೇರುಗಳಿಗೆ ಅಪ್ಲಿಕೇಶನ್ ಸಲ್ಲಿಸಿದ ಇನ್ವೆಸ್ಟರ್ಸ 10 ಷೇರುಗಳನ್ನು ಪಡೆಯುತ್ತಾರೆ ಎಂದು ಹೇಳುತ್ತಾರೆ. ​ಅಲ್ಲೋಟ್ಮೆಂಟ್ ದಿನದವರೆಗೂ ಏನ್. ಐ .ಐ ತಮ್ಮ ಅಪ್ಲಿಕೇಶನ್ ಹಿಂತೆಗೆದುಕೊಳ್ಳಬಹುದು ಆರ್ .ಐ .ಐಇನ ಸಾಕಷ್ಟು ನಿಯಮಗಳು ಏನ್. ಐ .ಐಗೆ ಅನ್ವಯವಾಗುತ್ತವೆ ಎಂದು ನೀವು ಗಮನಿಸಿರಬಹುದು. ಪ್ರಮುಖ ವ್ಯತ್ಯಾಸವೆಂದರೆ ಏನ್. ಐ .ಐ ಕಟ್-ಆಫ್ ಪ್ರೈಸ್ಗೆ ಬಿಡ್ ಮಾಡಲು ಸಾಧ್ಯವಿಲ್ಲ. ಕ್ವಾಲಿಪೈಡ್‌ ಇನ್ಸ್ಟಿಟ್ಯುಷನಲ್ (ಕ್ಯು. ಐ. ಬಿ ಎಂದೂ ಕರೆಯುತ್ತಾರೆ) ಬಿಗ್ ಇನ್ವೆಸ್ಟರ್ಸ, ಅಂದರೆ ಬ್ಯಾಂಕುಗಳು, ಮ್ಯೂಚುಯಲ್ ಫಂಡ್‌ಗಳು ಮತ್ತು ಇತರ ಫೈನಾನ್ಸಿಯಲ್ ಇನ್ಸ್ಟಿಟ್ಯೂಷನ್ಸ್. ಅವರು ಒಟ್ಟು ಕೊಡುಗೆಯ 50 ಪ್ರತಿಶತವನ್ನು ಪಡೆಯುತ್ತಾರೆ. ​ ​ಈ ವರ್ಗದ ಅಡಿಯಲ್ಲಿ ಅರ್ಜಿ ಸಲ್ಲಿಸುವ ಯಾವುದೇ ಹೂಡಿಕೆದಾರರು ಸೆಬಿ ನೋಂದಣಿಯನ್ನು ಹೊಂದಿರಬೇಕು. ​ ​ ಈ ಹೂಡಿಕೆದಾರರಿಗೆ ಕಟ್-ಆಫ್ ಪ್ರೈಸ್ ಗೆ ಬಿಡ್ ಮಾಡಲು ಅನುಮತಿಸಲಾಗುವುದಿಲ್ಲ. ​ ​ಐಪಿಒ ಮುಚ್ಚಿದ ನಂತರ ತಮ್ಮ ಬಿಡ್ಗಳನ್ನು ಹಿಂಪಡೆಯಲು ಸಹ ಅವರಿಗೆ ಅವಕಾಶವಿಲ್ಲ. ​ಎಸ್. ಈ. ಬಿ.ಐ ನಿಯಮಗಳ ಪ್ರಕಾರ, ಕ್ಯು. ಐ. ಬಿ ಹೂಡಿಕೆದಾರರಿಗೆ ಇದನ್ನು ನಿಷೇಧಿಸಲಾಗಿದೆ. ​ಹಿಂದಿನ ಎರಡು ವರ್ಗಗಳಿಗಿಂತ ಭಿನ್ನವಾಗಿ ಅವರು ಹಿಂಪಡೆಯಲು ಹಂಚಿಕೆಗೆ ಸ್ವಲ್ಪ ಮೊದಲು ಕಾಯಲು ಸಾಧ್ಯವಿಲ್ಲ. ಅಂಕರ್ ಇನ್ವೆಸ್ಟರ್ಸ​ ಕ್ಯು. ಐ. ಬಿಗಳಾಗಿದ್ದು, ಅವರು 10 ಕೋಟಿ ಅಥವಾ 10 ಕೋಟಿಗಿಂತ ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ. ​ ​ 60 ರಷ್ಟು ಕ್ಯು. ಐ. ಬಿಗಳುಅಂಕರ್ ಇನ್ವೆಸ್ಟರ್ಸ ರಾಗಿರಬಹುದು. ಅಂಕರ್ ಇನ್ವೆಸ್ಟರ್ಸರಿಗೆ ವಿಭಿನ್ನ ಕೊಡುಗೆ ಅವಧಿಯನ್ನು ಹೊಂದಿದೆ ಮತ್ತು ವಿಭಿನ್ನ ಕೊಡುಗೆ ಬೆಲೆಯನ್ನು ಸಹ ನಿಗದಿಪಡಿಸಲಾಗಿದೆ. ​ ​ನೀವು ಊಹಿಸಿದಂತೆ, ಆಂಕರ್ ಹೂಡಿಕೆದಾರರು ಯಾವುದೇ ಐಪಿಒಗೆ ಮಾರುಕಟ್ಟೆಗೆ ಬರುವ ಮೊದಲು ಅದರ ಕಡೆ ಗಮನ ಸೆಳೆಯುತ್ತಾರೆ ಇವರು​ ಹಿರೊಸ್. ಕಂಪನಿಯ ಬಿಸಿನೆಸ್ ಬ್ಯಾಂಕುಗಳು ಮತ್ತು ಪ್ರಮೋಟರ'ಸ್ ರಿಲೆಟಿವ್ಸ್ … ಈ ಜನರು ಅಂಕರ್ ಇನ್ವೆಸ್ಟರ್ಸರಾಗಲು ಸಾಧ್ಯವಿಲ್ಲ. ​ನೀವು ​ಐಪಿಒನಲ್ಲಿ ಇನ್ವೆಸ್ಟಮಾಡಲು ಬಯಸುತ್ತೀರಾ ಅಥವಾ ಅಸ್ತಿತ್ವದಲ್ಲಿರುವ ಷೇರುಗಳನ್ನು ಖರೀದಿಸಲು ಬಯಸುತ್ತೀರಾ, ಏಂಜಲ್ ಬ್ರೋಕಿಂಗ್‌ನೊಂದಿಗೆ ನಿಮ್ಮ ಹೂಡಿಕೆ ಪ್ರಯಾಣವನ್ನು ನೀವು ಕಿಕ್‌ಸ್ಟಾರ್ಟ್ ಮಾಡಬಹುದು. ​ಏಂಜಲ್ ಬ್ರೋಕಿಂಗ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಉಚಿತವಾಗಿದೆ. ಬ್ಲಾಗ್‌ಗಳು, ವೀಡಿಯೊಗಳು ಮತ್ತು ಇತರ ಪಾಡ್‌ಕಾಸ್ಟ್‌ಗಳಿಗೆ ಉಚಿತ ಪ್ರವೇಶದೊಂದಿಗೆ ನಿಮ್ಮ ಷೇರು ಮಾರುಕಟ್ಟೆ ಜ್ಞಾನವನ್ನು ನೀವು ವಿಸ್ತರಿಸಬಹುದು. ​ ​ 1 ರಿಂದ 2 ಕೆಲಸದ ದಿನಗಳಲ್ಲಿ ವ್ಯಾಪಾರ ಖಾತೆಯನ್ನು ತ್ವರಿತವಾಗಿ ರಚಿಸಬಹುದು. ಐಪಿಒ ಮಾರುಕಟ್ಟೆಯಲ್ಲಿ ಸಾಕಷ್ಟು ಉತ್ಸಾಹವನ್ನು ಉಂಟುಮಾಡುತ್ತದೆ ಎಂಬುದು ನಿಜ, ಆದರೆ ಹಿಂಡನ್ನು ಅನುಸರಿಸಬೇಡಿ. ​ ​ಸಂಶೋಧನೆ ನೀವೇ ಮಾಡಿ ನಿರ್ಣಯಿಸಿ - ಇದು ಹೂಡಿಕೆಯಲ್ಲಿ ಗಳಿಸುವ ಸಾಮರ್ಥ್ಯ ಅಥವಾ ಇಲ್ಲವೇ? ಮುಂದಿನ ಪಾಡ್‌ಕ್ಯಾಸ್ಟ್‌ನಲ್ಲಿ ನಿಮ್ಮನ್ನು ನೋಡುತ್ತೇವೆ . ಅಂಟಿಲ್ ಥೇನ್, ಗುಡ್ಬೈ ಫ್ರಮ್ ಏಂಜಲ್ ಬ್ರೋಕಿಂಗ್, ಅಂಡ್ ಹ್ಯಾಪಿ ಇನ್ವೆಸ್ಟಿಂಗ್! ​ ಹೂಡಿಕೆಗಳು ಮತ್ತು ಸೆಕ್ಯುರಿಟೀಸ್ ಮಾರುಕಟ್ಟೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.