ಹಾಯ್ ಸ್ನೇಹಿತರೇ, ಏಂಜಲ್ ಬ್ರೋಕಿಂಗ್‍ನ ಪಾಡ್‍ಕಾಸ್ಟ್‍ಗೆ ನಿಮಗೆ ಸ್ವಾಗತ. ಸ್ನೇಹಿತರೇ ಈ ಪಾಡ್‍ಕಾಸ್ಟ್‍ನಲ್ಲಿ ನಾವು ನಿಮ್ಮ ಸಂಪತ್ತನ್ನು ಹೆಚ್ಚಿಸೋದಕ್ಕೆ ಬಳಸಬೇಕಾದ ಹಣಕಾಸು ಸ್ಟ್ರ್ಟಾಟೆಜಿ ಬಗ್ಗೆ ಮಾತಾಡೋಣ. ಹಾನೆಸ್ಟ್ಲಿ, ಈ ಬಗ್ಗೆ ಒಂದ್ ಇಡೀ ಬುಕ್ ಬರೀಬಹುದು, ಯಾಕಂದ್ರೇ ಸಂಪತ್ತನ್ನು ಜೆನೆರೇಟ್ ಮಾಡೋದಕ್ಕೆ ತುಂಬಾನೇ ಸ್ಟ್ರ್ಯಾಟೆಜಿಗಳು ಇರತ್ವೆ, ಆದ್ರೆ ನೀವು ಈಗ್ಲೇ ಕನ್ಸಿಡರ್ ಮಾಡ್ಲೇಬೇಕಾದ ತುಂಬಾ ಸಾಮಾನ್ಯವಾದ ಹಾಗೂ ಸುಲಭವಾಗಿ ಅನುಸರಿಸಬಹುದಾದ ಉಳಿತಾಯ ಮತ್ತು ಹೂಡಿಕೆಯ ತಂತ್ರಗಳು ಇಲ್ಲಿವೆ. ವ್ಯಾಲ್ಯೂ ಇನ್ವೆಸ್ಟಿಂಗ್ ವ್ಯಾಲ್ಯೂ ಇನ್ವೆಸ್ಟಿಂಗ್ ಅನ್ನೋದು ಸ್ಟಾಕ್ ಮಾರ್ಕೆಟ್‍ನ ತುಂಬಾ ಫೇಮಸ್ ಇನ್ವೆಸ್ಟಿಂಗ್ ಸ್ರ್ಯಾಟೆಜಿಗಳಲ್ಲಿ ಒಂದು, ಇದ್ರಲ್ಲಿ ಇನ್ವೆಸ್ಟರ್ ಕೇವಲ ಅಂಡರ್‍ವ್ಯಾಲ್ಯೂಡ್ ಅಥ್ವಾ ಡಿಸ್ಕೌಂಟೆಡ್ ಸ್ಟಾಕ್‍ಗಳನ್ನ ಖರೀದಿ ಮಾಡ್ತಾರೆ. ಸ್ಟಾಕ್ ಮಾರ್ಕೆಟ್‍ನಲ್ಲಿ ಸ್ಟಾಕ್ ಪ್ರೈಸ್‍ಗಳು ಯಾವಾಗ್ಲೂ ಲಾಭದಾಯಕವಾಗಿರೋದಿಲ್ಲ. ಯಾವ್ದಾದ್ರೂ ಡೌನ್‍ಟ್ರೆಂಡಿಂಗ್ ಅಥ್ವಾ ನಷ್ಟ ಅನುಭವಿಸೋ ಕಂಪೆನಿಯ ಸ್ಟಾಕ್ ಕೆಲವು ಮ್ಯಾನಿಪುಲೇಷನ್ ಇಲ್ಲಾ ಕೇವಲ ಸಿಂಪಲ್ ಡಿಮ್ಯಾಂಡ್-ಸಪ್ಲೈ ಎಕನಾಮಿಕ್ಸ್‍ನಿಂದ ಅಗ್ಗವಾಗಿ ಸಿಗತ್ತೆ. ಅದೇ ತರಹ ಲಾಭದಾಯಕ ಕಂಪೆನಿಯ ಸ್ಟಾಕ್ ಇದೇ ಕಾರಣಗಳಿಂದಾಗಿ ಅಗ್ಗವಾಗೇ ಇರುತ್ತೆ. ಸ್ಟಾಕ್ ಮಾರ್ಕೆಟ್‍ನ ಬೆಲೆ ಯಾವಾಗಲೂ ಸ್ಟಾಕ್‍ನ ನಿಜವಾದ ಮೌಲ್ಯದ ಇಂಡಿಕೇಟಿವ್ ಆಗಿರ್ಬೇಕಾಗಿಲ್ಲ. ಒಂದು ಪ್ರೊಸೆಸ್ ಇದೆ, ಅದ್ರಿಂದ ಇನ್ವೆಸ್ಟರ್ಸ್ ಸ್ಟಾಕ್‍ನ ಇನ್‍ಟ್ರಿನ್ಸಿಕ್ ವ್ಯಾಲ್ಯೂ – ಅಥ್ವಾ ರಿಯಲ್ ವ್ಯಾಲ್ಯೂನ ಕಂಡು ಹಿಡಿದ್‍ಕೊಳ್ತಾರೆ. ಅಕಸ್ಮಾತ್ ಸ್ಟಾಕ್‍ನ ನಿಜವಾದ ವ್ಯಾಲ್ಯೂ, ಮಾರ್ಕೆಟ್‍ನಲ್ಲಿ ನಡಿತೀರೋ ಸ್ಟಾಕ್ ಬೆಲೆಗಿಂತ ಕಡ್ಮೆ ಇದ್ರೇ, ಇನ್ವೆಸ್ಟರ್ಸ್ ಸ್ಟಾಕ್‍ನ ಬಯ್ ಮಾಡ್ತಾರೆ. ಆಮೇಲೆ ಅವರು ಅದು ಯಾವಾಗ ಓವರ್‍ವ್ಯಾಲ್ಯೂಡ್ ಆಗುತ್ತೋ, ಆಗ ಮಾರ್ತಾರೆ. ಈ ಸ್ಟ್ರ್ಯಾಟೆಜಿಯಲ್ಲಿ ರಿಸ್ಕ್ ಸ್ವಲ್ಪ ಕಡ್ಮೆ ಇದೆ ಯಾಕಂದ್ರೇ ಇನ್ವೆಸ್ಟರ್ ಬ್ಯುಸಿನೆಸ್ ಪೊಟೆನ್ಷಿಯಲ್ ಇರೋ ಕಂಪೆನಿಯ ಸ್ಟಾಕ್‍ನ ಬಯ್ ಮಾಡ್ತಿದಾರೆ ಮತ್ತು ಬೇರೆ ಸಮಯಕ್ಕಿಂತ ಪ್ರೈಸ್ ಕಡ್ಮೆ (ಲೋವರ್) ಇರೋವಾಗ ಅವರು ಸ್ಟಾಕ್‍ನ ಬಯ್ ಮಾಡ್ತಿದಾರೆ. ಇದ್ರ ರಿಸಲ್ಟ್ ಆಗಿ ಅರ್ನಿಂಗ್ ಸಿಗೋ ಪಾಸಿಬಲಿಟಿಸ್ ಜಾಸ್ತಿನೇ ಇದೆ. ಲಾಂಗ್ ಟರ್ಮ್‍ಗಾಗಿ ಇನ್ವೆಸ್ಟ್ (ದೀರ್ಘಕಾಲಕ್ಕಾಗಿ ಹೂಡಿಕೆ) ಲಾಂಗ್ ಟರ್ಮ್‍ನಲ್ಲಿ ಜಾಸ್ತಿ sಸ್ಟಾಕ್ ಮಾರ್ಕೆಟ್ ರಿಸ್ಕ್ ಸ್ಟೆಬಿಲೈಸ್ ಆಗತ್ತೆ - ಫ್ಲಾಟನ್ ಆಗತ್ತೆ. ಶಾರ್ಟ್ ಟರ್ಮ್‍ನಲ್ಲಿ ವೊಲಾಟಿಲಿಟಿ ತುಂಬಾ ಜಾಸ್ತಿ ಆಗತ್ತೆ. ಬಿಗಿನರ್ಸ್‍ಗೆ ವೊಲಾಟಿಲಿಟಿ ಅನ್ನೋದು ಫ್ಲಕ್ಚುಯೇಟ್ ಆಗ್ತಿರೋ ಸ್ಟಾಕ್ ಪ್ರೈಸ್‍ಗಾಗಿರೋ ಒಂದು ಪದ. ಪ್ರತಿ ನಿಮಿಷಕ್ಕೂ ಇದು ಹೆಚ್ಚು ಬೀಳೋಷ್ಟು ಹಾಗೂ ಏಳೋಷ್ಟು, ಒಂದು ಸ್ಟಾಕ್ ಜಾಸ್ತಿ ವೋಲಟೈಲ್ ಆಗತ್ತೆ. ನೀವ್ ಯಾವಾಗ ಸ್ಟಾಕ್ಸ್‍ನ ಡೇ ಟ್ರೇಡಿಂಗ್ ಮಾಡ್ತೀರೋ, ಆಗ ರಿಸ್ಕ್ ಅನ್ನೋದು ಕಂಪಾರೇಟಿವ್ ಆಗಿ ಜಾಸ್ತಿ ಇರತ್ತೆ. ಆದ್ರೇ ಲಾಂಗ್ ಟರ್ಮ್‍ನಲ್ಲಿ, ಸ್ಟಾಕ್ ಓವೇರಾಲ್ ಅಪ್‍ವರ್ಡ್ ಮೂವ್‍ಮೆಂಟ್ ಹೊಂದಿದ್ರೇ, ಈ ಡಿಪ್ಸ್ ಮತ್ತು ಸ್ಪೈಕ್ಸ್ ಡಿಫೆರೆನ್ಸ್ ಮಾಡೋದಿಲ್ಲ. ಹಾಗಾಗಿ ಇನ್ವೆಸ್ಟರ್ಸ್ ಯಾವಾಗ್ಲೂ ಲಾಂಗ್ ಟರ್ಮ್‍ನಲ್ಲಿ ಇನ್ವೆಸ್ಟ್ ಮಾಡೋಕೆ ಅಡ್ವೈಸ್ ಮಾಡ್ತಾರೆ. ಕಂಪೆನಿಗಳಿಗೆ ಕೆಟ್ಟ್ ದಿನಗಳೂ ಮತ್ತು ಒಳ್ಳೆದಿನಗಳು, ಕೆಟ್ಟ ವಾರಗಳು ಮತ್ತು ಒಳ್ಳೆವಾರಗಳು ಇರುತ್ವೆ, ಆದ್ರೇ ಲಾಂಗ್ ಟರ್ಮ್‍ನಲ್ಲಿ, ಸ್ಟ್ರಾಂಗ್ ಬಿಸಿನೆಸ್ ಹೊಂದಿರೋ ಕಂಪನಿಗಳು ಸಾಮಾನ್ಯವಾಗಿ ಕೇವಲ ಅಪ್‍ವರ್ಡ್ ಮೂವ್ ಆಗೋಂತ ಸ್ಟಾಕ್ ಪ್ರೈಸ್‍ನ ಹೊಂದಿರುತ್ತೆ. ರೂಪಿ ಕಾಸ್ಟ್ ಆ್ಯವ್‍ರೇಜಿಂಗ್ ಈ ಫಂಡಾ (ವಿಷ್ಯ) ಅಂತೂ ಮ್ಯೂಚುಯಲ್ ಫಂಡ್ ಮತ್ತು ಸ್ಟಾಕ್ ಮಾರ್ಕೆಟ್ ಇನ್‍ವೆಸ್ಟ್‍ಮೆಂಟ್‍ಗಳಲ್ಲಿ ತುಂಬಾನೇ ಪಾಪ್ಯುಲರ್. ಯಾಕಂದ್ರೇ ಜಸ್ಟ್ ಲೈಕ್ ಇದ್ರಿಂದಾಗಿ ವ್ಯಾಲ್ಯೂ ಇನ್‍ವೆಸ್ಟಿಂಗ್ “ಬಯ್ ಇನ್ ಪ್ರೈಸ್”ನ ರಿಲೇಟೆಡ್ ರಿಸ್ಕ್ (ಸಂಬಂಧಿತ ಅಪಾಯನ) ಕಡ್ಮೆ ಮಾಡಕ್ ಸಾಧ್ಯ ಇದೆ. ರೂಪೀ ಕಾಸ್ಟ್ ಆ್ಯವೆರೇಂಜಿಂಗ್‍ನಲ್ಲಿ ಇನ್ವೆಸ್ಟರ್ ಫಿಕ್ಸ್ಡ್ ಅಮೌಂಟ್, ಫಿಕ್ಸ್ಡ್ ಇಂಟರ್‍ವಲ್ ಅಥ್ವಾ ಫಿಕ್ಸ್ಡ್ ಸ್ಟಾಕ್ / ಮ್ಯೂಚುಯಲ್ ಫಂಡ್‍ನಲ್ಲಿ ಇನ್‍ವೆಸ್ಟ್ ಮಾಡ್ತಾರೆ. ಸ್ಟಾಕ್‍ಗಳ ಪ್ರೈಸಸ್ ಪ್ರತಿ ನಿಮಿಷಕ್ಕೂ ಫ್ಲಕ್ಚ್ಯುಯೇಟ್ ಆಗ್ತಿರತ್ತೆ ಮತ್ತು ಹಾಗಾಗಿ ಮ್ಯೂಚುಯಲ್ ಫಂಡ್ ಯುನಿಟ್ಸ್ ದಿನಾನು ಫ್ಲಕ್ಯುಯೇಟ್ ಆಗತ್ತೆ. ಇದ್ರ ರಿಸಲ್ಟ್ ಆಗಿ, ಆಗಾಗ ನಿಮಗೆ ಕಡ್ಮೆ ಶೇರ್‍ಗಳು / ಯೂನಿಟ್‍ಗಳು ಸಿಗತ್ತೆ ಆದ್ರೆ ಆಗಾಗ ನಿಮಗೆ ಸೇಮ್ ಪ್ರೈಸ್‍ನಲ್ಲಿ ತುಂಬಾ ಜಾಸ್ತಿ ಶೇರ್‍ಗಳು / ಯೂನಿಟ್‍ಗಳು ಸಿಗತ್ತೆ. ನಿಮ್ಮ ಶೇರ್‍ಗಳ ಕಾಸ್ಟ್ ಅಥ್ವಾ ಮ್ಯೂಚುಯಲ್ ಫಂಡ್ ಯೂನಿಟ್‍ಗಳ ಕಾಸ್ಟ್ ಆವೆರೇಜ್ ಆಗತ್ತೆ. ಪವರ್ ಆಫ್ ಕಾಂಪೌಂಡಿಂಗ್ ಅನ್ನು ಬಳಸಿ ಪವರ್ ಆಫ್ ಕಾಂಪೌಂಡಿಂಗ್ ಕಾಂಪೌಂಡ್ ಇಂಟರೆಸ್ಟ್ ಅನ್ನು ಸೂಚಿಸುತ್ತೆ. (ಹೌದು. ಸ್ಕೂಲಲ್ ಈ ವಿಷ್ಯನ ಓದಿದ್ವಿ!) ಆ್ಯಕ್ಚುಲಿ ಇದು ಬಡ್ಡಿಯ ಮೇಲೆ ಗಳಿಸಿದ್ ಬಡ್ಡಿಯನ್ನ ತಿಳಿಸುತ್ತೆ. ಪ್ರತಿ ಸಾರಿ ನೀವು ನಿಮ್ಮ ಪ್ರಿನ್ಸಿಪಲ್ (ಅಸಲಿನ) ಮೇಲೆ ಬಡ್ಡಿಯನ್ನ ಗಳಿಸ್ದಾಗ, ಅದು ಒರಿಜಿನಲ್ ಅಮೌಂಟ್‍ಗೆ ಆ್ಯಡ್ (ಸೇರಿ) ಆಗುತ್ತೆ, ಅದು ಮುಂದಿನ ಸೈಕಲ್‍ಗೆ (ಸಾರಿಗೆ) ಪ್ರಿನ್ಸಿಪಲ್ (ಅಸಲು) ಆಗತ್ತೆ. ಇದು ನಿಮ್ಮ ಬಡ್ಡಿಯ ಎಕ್ಸ್‍ಪೋನೆನ್ಷಿಯಲ್ ಗ್ರೋತ್‍ಗೆ ಅಲೋ ಮಾಡುತ್ತೆ. ನೀವು 1000 ರೂಪಾಯಿಯನ್ನ ಇನ್ವೆಸ್ಟ್ ಮಾಡ್ತಿದಿರಾ ಮತ್ತು ಫಿಕ್ಸ್ಡ್ 10% ಇಂಟೆರೆಸ್ಟ್ ಪಡ್ಕೊತಿದೀರಾ ಅಂತ ಅಂದ್ಕೊಳಿ. ನಿಮ್ಮ ಇನ್‍ವೆಸ್ಟ್‍ಮೆಂಟ್ ಮೊದಲ ಇಂಟರೆಸ್ಟ್ ಆದ್ಮೇಲೆ ರೂ 1,100 ಆಗತ್ತೆ, ಎರಡನೇದಾದ್ಮೇಲೆ ರೂ 1,210 ಆಗತ್ತೆ ಮತ್ತು ಹೀಗೆ ಮುಂದುವರಿಯುತ್ತೆ. ನೀವು ಸ್ಟಾಕ್ ಮಾರ್ಕೆಟ್ ಮತ್ತು ಮ್ಯೂಚ್ಯುಯಲ್ ಫಂಡ್ ಅರ್ನಿಂಗ್ಸ್‍ಗಳನ್ನ ರಿ ಇನ್ವೆಸ್ಟ್ ಮಾಡ್ಬೇಕು, ಅದ್ರಿಂದ ನಿಮ್ಮ ಬೇಸ್ ಕ್ಯಾಪಿಟಲ್ ಬೆಳೆದ ಹಾಗೇ, ನೀವು ಗಳಿಸ್ತಿರೋ ಇಂಟರೆಸ್ಟ್ ಅಮೌಂಟ್ ಕೂಡ ಬೆಳ್ಯುತ್ತೆ. ಫೈನಾನ್ಷಿಯಲ್ ಗೋಲ್ಸ್ ನತ್ತ ಇನ್ವೆಸ್ಟ್ ಮಾಡಿ. ನೀವು ನಿಮ್ಮ ಫೈನಾನ್ಷಿಯಲ್ ಗೋಲ್ಸ್‍ಗಳಿಗಾಗಿ ಇನ್ವೆಸ್ಟ್ ಮಾಡ್ತಿರಾ ಅನ್ನೋದಾದ್ರೇ ಲೋನ್‍ಗಳನ್ನ ತಗೋಳೋದ್ನ ಮತ್ತು ಇಂಟೆರೆಸ್ಟ್ ಪೇ ಮಾಡೋದ್ನ ಅವಾಯ್ಡ್ ಮಾಡಿ. ಸಾಮಾನ್ಯವಾಗಿ ಸಂಪತ್ತನ್ನ ಜೆನೆರೇಟ್ ಮಾಡೋದಕ್ಕೆ ಇಂಟೆರೆಸ್ಟ್ ಪೇ ಮಾಡೋದು ಅನುಗುಣವಾಗಿಲ್ಲ/ಸಹಕಾರಿಯಲ್ಲ. ಬದ್ಲಾಗಿ ನಿಮಗೆ ಇಂಟರೆಸ್ಟ್ ಅನ್ನ ಅರ್ನ್ ಮಾಡ್ಬೇಕು /ಗಳಿಸ್ಬೇಕು. ಗಾಡಿಯನ್ನ ಖರೀದಿ ಮಾಡ್ಬೇಕು ಅಂದ್ಕೊಂಡಿದೀರಾ? ಅದ್ರ ಬಗ್ಗೆ ಯಾಕ್ ಇನ್‍ವೆಸ್ಟ್ ಮಾಡ್ಬಾರ್ದು? ಇನ್ವೆಸ್ಟರ್ಸ್ 3ರಿಂದ 5 ವರ್ಷ ಟರ್ಮ್‍ನ ಮ್ಯೂಚ್ಯುಯಲ್ ಫಂಡ್‍ನ್ನ ಮೀಡಿಯಮ್‍ನಿಂದ ಹೈ ರಿಸ್ಕ್ ಜೊತೆಗೆ ಆಪ್ಟ್ ಮಾಡ್ಕೋಬಹುದು, ಇಲ್ಲಾ ರಿಸ್ಕ್ ತಗೋಳೋ ಹಸ್ವು, ಪರಿಣತಿ ಮತ್ತು ವಿಶ್ವಾಸದ ಮೇಲೆ ಅವಲಂಬಿಸಿ, ಸ್ಟಾಕ್‍ಗಳಲ್ಲಿ ಇನ್‍ವೆಸ್ಟ್‍ಮೆಂಟ್ ಕ್ಯಾಪಿಟಲ್‍ನ್ನ ಹಾಕ್‍ಬಹದು. ವಿಶೇಷವಾಗಿ, ರಜಾದಿನಗಳು, ಗೃಹಸಾಮಗ್ರಿಗಳು, ಕಾರ್‍ಗಳು ಮತ್ತು ಬೈಕ್‍ಗಳು ಹಾಗೂ ಹೈಯರ್ ಸ್ಟಡೀಸ್ ಇವುಗಳಿಗೆಲ್ಲಾ ಮುಂಚಿತವಾಗೇ ಪ್ಲಾನ್ ಮಾಡೋಕ್ ಸಾಧ್ಯ ಇದೆ ಮತ್ತು ನಿಮ್ಮದೇ ರೀತಿಯಲ್ಲಿ ಪೇ ಕೂಡ ಮಾಡ್ಬೋದು. - ನೀವು ಸರ್ಯಾಗಿ ಪ್ಲಾನ್ ಮಾಡಿದ್ರೇ, ನಿಮ್ಮ ಕ್ಯಾಪಿಟಲ್‍ನಲ್ಲಿ ಸ್ವಲ್ಪ ಅಮೌಂಟ್‍ನ ಉಳ್ಸಿಕೊಳ್ಳೋಕೂ ಕೂಡ ಸಾಧ್ಯ ಇದೆ. ನಿಮಗೆ ಅತೀ ಕಡ್ಮೆ ಗಳಿಕೆ (ಅರ್ನಿಂಗ್ಸ್) ಇದ್ದು, ಮತ್ತು ಪಾರ್ಷಿಯಲ್ ಲೋನ್ ತಗೋಬೇಕಾಗೋದು, ಇದು ಪೂರ್ತಿ ಅಮೌಂಟ್‍ನ ಸಾಲವಾಗಿ ತಗೊಂಡು, ಜಾಸ್ತಿ ಬಡ್ಡಿ ದುಡ್ಡನ್ನ ಪೇ ಮಾಡೋದಕ್ಕಿಂತ ಬೆಟರ್ ಆಗಿರತ್ತೆ. ಹೆಚ್ಚಿನ ಬಡ್ಡಿಸಾಲವನ್ನು ತೀರಿಸುವುದು ಲೇಟ್ ಪೇಮೆಂಟ್ ಪೆನಾಲ್ಟಿಗಳನ್ನ ಮತ್ತು ನಿಮ್ಮ ಕ್ರೆಡಿಟ್ ಕಾರ್ಡ್‍ಗಳ ಮೇಲೆ ಇಂಟರೆಸ್ಟ್ ನ ಪೇ ಮಾಡೋದು ನಿಜವಾಗ್ಲೂ ಸ್ಟುಪಿಡಿಟೇನೇ ಬ್ರೋ... (/ಬ್ರದರ್../ಗುರು..) ಯಾವ್ದೇ ಇನ್ಷ್ಯೂರೆನ್ಸ್ ಕಂಪೆನಿಗೂ ನೀವು ನಿಮ್ಮ ದುಡ್ಡನ್ನ ಹೀಗೆ ಫ್ರಿಯಾಗಿ ಕೊಡ್ಲೇಬೇಡಿ. ಈಗಂತೂ ನೋ ಕಾಸ್ಟ್ ಈ.ಎಂ.ಐ. ಕೂಡ ಸಿಗುತ್ತೆ. ಬೆಸ್ಟ್ ಅಂದ್ರೇ ಅಂಥ ಸರ್ವೀಸ್‍ನ ಯೂಸ್ ಮಾಡೋದು. ಆದ್ರೆ ಪ್ಲೀಸ್ ಕ್ರೆಡಿಟ್ ಕಾರ್ಡ್‍ನ ಸಾಲಗಳಲ್ಲಿ ಸಿಕ್ ಹಾಕ್ಕೊಳ್‍ಬೇಡಿ. ನೀವು ನಿಮ್ಮ ಔಟ್‍ಸ್ಯಾಂಡಿಂಗ್ ಕ್ರೆಡಿಟ್ ಕಾರ್ಡ್ ಅಮೌಂಟ್ ಮೇಲೆ 25%, 40% ಅಥ್ವಾ ಅದಕ್ಕೂ ಜಾಸ್ತಿನೇ ಪೇ ಮಾಡ್ತಿರ್ಬೋದು. ಒಂದ್ ವಿಷ್ಯನಾ ಈಗಂದ್ರೇ ಈಗ್ಲೇ ಅರ್ಥ ಮಾಡ್ಕೋಳಿ : ನಿಮ್ಮ ಕಾರ್ಡ್‍ನ ಆ್ಯಕ್ಟಿವ್ ಉಳಿಸ್ಕೊಳ್ಳೋಕೆ ನೀವು ಪೇ ಮಾಡ್ಬೇಕೀರೊದು ಮಿನಿಮಮ್ ಅಮೌಂಟ್ ಅಷ್ಟೇ. ಉಳಿದಿರೋ ಅಮೌಂಟ್‍ನಲ್ಲಿ ಇಂಟರೆಸ್ಟ್ – ಅದೂನೂ ಕಾಂಪೌಂಟ್ ಇಂಟರೆಸ್ – ಆ್ಯಡ್ ಆಗ್ತಾ ಹೋಗ್ತಿರುತ್ತೆ. ಎಷ್ಟ್ ಸಾಧ್ಯ ಆಗುತ್ತೋ ಅದ್ನ ತೀರಿಸ್‍ಬಿಡಿ ಮತ್ತು ಅದ್ನ ಮುಗಿಸ್ಬಿಡಿ. ನಿಮ್ಮ ರಿಸ್ಕ್‍ನ ಹಸಿವನ್ನ ಸರ್ಯಾಗಿ ಅಡ್ಜಸ್ಟ್ ಮಾಡ್ಕೊಳಿ. ನೀವೇನಾದ್ರೂ ಸ್ಯಾಲರಿ ತಗೊಳೋರಾಗಿದ್ರೇ, ನಿಮ್ ಹತ್ರ ಒಳ್ಳೇ ಸ್ಟೇಬಲ್ ಆದ ಕೆಲಸ ಇದೆ ಮತ್ತು ನಿಮಗ್ ಯಾರೂ ಡಿಪೆಂಡೆಂಟ್ಸ್ ಇಲ್ಲ ಅನ್ನೋದಾದ್ರೇ ಆಗ ನೀವು ಸ್ವಲ್ಪ ರಿಸ್ಕ್‍ನ್ನ ತಗೊಬಹುದು. ಡಿಪೆಂಡೆಂಟ್ಸ್ ಅಂದ್ರೆ ಅರ್ನಿಂಗ್ಸ್ ಇಲ್ದೇ ಇರೋ ಸ್ಪಾಸಸ್ ( ಗಂಡ/ಹೆಂಡ್ತಿ), ಮಕ್ಳು, ಸಂಬಳರಹಿತ ಅಥ್ವಾ ರಿಟೈರ್‍ಮೆಂಟ್ ಫಂಡ್ಸ್ ಇಲ್ದೇ ಇರೋ ವಯಸ್ಸಾಗಿರೋ ತಾಯ್ತಂದೆಯರು ಅಥ್ವಾ ಫೈನಾನ್ಷಿಯಲ್ಲಿ ನಿಮ್ ಮೇಲ್ ಡಿಪೆಂಡ್ ಆಗಿರೋ ಡಿಸೇಬಲ್ಡ್ ಸಿಬ್ಲಿಂಗ್ಸ್. ಜೊತೆಗೆ ಇನ್ವೆಸ್ಟ್ ಮಾಡಿದ ಕ್ಯಾಪಿಟಲ್ ಇಮಿಡಿಯೇಟ್ ಆಗಿ ನಿಮಗೆ ಬೇಕಾಗ್ದಿರಬೋದು. ನಿಮ್ಮ ರಿಸ್ಕ್‍ನ ಹಸಿವನ್ನ ಕೇರ್‍ಫುಲ್ ಆಗಿ ಪರಿಗಣಿಸಿ. ಸೋ ಸ್ನೇಹಿತರೇ, ಇದನ್ ಕಲಿಯೋದ್ ತುಂಬಾ ಫನ್ ಆಗಿತ್ತಲ್ವಾ? ನಿಮ್ಮ ಲರ್ನಿಂಗ್‍ನ ಇಲ್ಲಿಗ್ ನಿಲ್ಲಿಸ್‍ಬೇಡಿ, ಇದೇ ತರಹದ್ ಬೇರೆ ಪಾಡ್‍ಕಾಸ್ಟ್‍ಗಳನ್ನ, ವಿಡೀಯೋಗಳನ್ನ ಮತ್ತು ಶೈಕ್ಷಣಿಕ ಸಾಮಗ್ರಿಗಳನ್ನ ಏಂಜಲ್ ಬ್ರೋಕಿಂಗ್ ವೆಬ್‍ಸೈಟ್ ಮತ್ತು ನಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಚೆಕ್ ಮಾಡಿ. ಸರಿ ಹಾಗಾದ್ರೇ ನೆಕ್ಸ್ಟ್ ಟೈಮ್ ಸಿಗಣ. . ಅಲ್ಲಿ ತನ್ಕ ಏಂಜೆಲ್ ಬ್ರೋಕಿಂಗ್ ಕಡೆಯಿಂದ ಗುಡ್‍ಬೈ. ಮತ್ತು ಹ್ಯಾಪಿ ಇನ್ವೆಸ್ಟಿಂಗ್! ಹೂಡಿಕೆಗಳು ಮತ್ತು ಭದ್ರತಾ ಮಾರುಕಟ್ಟೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆಗೂ ಮುನ್ನ ಎಲ್ಲ ಸಂಬಂಧಿತ ದಾಖಲಾತಿಗಳನ್ನು ಎಚ್ಚರಿಕೆಯಿಂದ ಓದಿ.
Leverage some of the top financial strategies to increase your wealth | Kannada