List of upcoming NFOs in India

Podcast Duration: 6:22
ಭಾರತದಲ್ಲಿ ಮುಂಬರುವ ಎನ್‌ಎಫ್‌ಒಗಳ ಪಟ್ಟಿ ನಮಸ್ಕಾರ ಗೆಳೆಯರೆ, ಮತ್ತು ಏಂಜಲ್ ಬ್ರೋಕಿಂಗ್‍ ಅವರ ಈ ಪಾಡ್‍ಕಾಸ್ಟ್‍ ಗೆ ಸ್ವಾಗತ! ಎನ್‌ಎಫ್‌ಒಗಳು ಇನ್ವೆಸ್ಟರ್ಸಗೆ ಸಾಕಷ್ಟು ಉತ್ಸಾಹವನ್ನು ತರುತ್ತವೆ, ಏಕೆಂದರೆ ಜನಪ್ರಿಯ ಅಭಿಪ್ರಾಯವೆಂದರೆ ಅದು ಶೇರ್ ಮಾರ್ಕೇಟ್ ಮತ್ತು ಮ್ಯೂಚುಯಲ್ ಫಂಡ್ಸ್ ಗಳಲ್ಲಿ ಕಡಿಮೆ ಬೆಲೆಯಲ್ಲಿ ​ ಇನ್ವೆಸ್ಟ ಮಾಡಲು ಅವಕಾಶವನ್ನು ನೀಡುತ್ತದೆ. ಕೈಂಡ್ ಆಫ್ ವೆನ್ ಹೊಸ ಕೂಲ್ ಆದ ಕೊಲೀಗ್‌ ಆಫಿಸ್ ಸೇರಿದಾಗ, ಹೇಗೋ ಹಾಗೆ. ನಾನು ರೆಫೆರೆನ್ಸ್ ಅನ್ನು ವಿವರಿಸುತ್ತೇನೆ, ಚಿಂತಿಸಬೇಡಿ! ಎನ್‌ಎಫ್‌ಒ, ಅಂದರೆ ನ್ಯೂ ಫಂಡ್‌ ಆಫರಿಂಗ್‌, ಶೇರ್‌ ಮಾರ್ಕೇಟ್ನಲ್ಲಿ ಮ್ಯೂಚುಯಲ್ ಫಂಡ್ಸ್ ನ ಲಾಂಚ್‌ ನಲ್ಲಿಆಗುತ್ತದೆ.ಆಫರ್‌ ಪ್ರೈಸ್‌ ಅನ್ನು ಒಂದು ಫಿಕ್ಸ್ಡ್‌ ಪೀರಿಯಡ್ ಗೆ ನಿಗದಿಪಡಿಸಲಾಗುತ್ತದೆ - ​ಇನ್ವೆಸ್ಟರ್ಸ್ ಆಫರ್ ಪಿರಿಯಡ್ನಲ್ಲಿ ಮಾತ್ರ ಫಿಕ್ಸೆಡ್ ಆಫರ್ ಪ್ರೈಸ್ ಅಲ್ಲಿ ಯುನಿಟ್‌ ಗಳನ್ನು ಖರೀದಿಸಬಹುದು. ಆಫರ್ ಪಿರಿಯಡ್​ ಮುಗಿದ ನಂತರ, ಘಟಕಗಳ ಬೆಲೆ ಷೇರು ಮಾರುಕಟ್ಟೆಯೊಂದಿಗೆ ಪ್ರತಿದಿನವೂ ಏರಿಳಿತಗೊಳ್ಳಲು ಪ್ರಾರಂಭಿಸುತ್ತದೆ. ಸಹೋದ್ಯೋಗಿ ಸ್ನೇಹಿತರ ಗುಂಪಿನಲ್ಲಿ ನೆಲೆಸಿದ ನಂತರ ಅವರೊಂದಿಗೆ ಸ್ನೇಹ ಬೆಳೆಸಲು ಹೋಲಿಸಿದರೆ ಮೊದಲ ವಾರದಲ್ಲಿ ಅವರೊಂದಿಗೆ ಸ್ನೇಹ ಬೆಳೆಸುವುದು ಸುಲಭ, ರೈಟ್? ​ ಅವರು ಕಾರ್ಯನಿರತವಾಗಿ ಸಹಕಾರಿಯಾಗಿರುತ್ತಾರೆ, ಕಾರಿಡಾರ್ ನಲ್ಲೇ ಹೆಲೋ ಹೇಳುತ್ತಾರೆ, ಆದರೆ ಅವರು ಹೊಸದಾಗಿದ್ದಾಗ ಮತ್ತು ಸ್ವಲ್ಪ ಟೈಮ್ ಕಳೆದುಹೋದಾಗ ಹೋಲಿಸಿದರೆ ಸ್ನೇಹಿತರಾಗುವ ಸಾಮರ್ಥ್ಯ ಕಡಿಮೆ ಅಪ್‌ ಕೋರ್ಸ್‌ , ಹೊಸ ಕಲೀಗ್ ಸ್ನೇಹಕ್ಕಾಗಿ ಯೋಗ್ಯನಾಗಿದ್ದಾನೋ ಇಲ್ಲವೋ ಎಂಬುದು ಮತ್ತೊಂದು ಕಥೆ- ಇದನ್ನು ನಂತರ ತಿಳಿಸುತ್ತೇನೆ ! ಇದೇ ರೀತಿಯ ಲಾಜಿಕ್‌ ಎನ್‌ಎಫ್‌ಒ ಉತ್ಸಾಹಕ್ಕೆ ಕಾರಣವಾಗಿದೆ.ಜನರು ಎನ್‌ಎಫ್‌ಒನಲ್ಲಿ ಇನ್ವೆಸ್ಟ ಮಾಡುತ್ತಾರೆ ​ಏಕೆಂದರೆ ಅವರು ಮ್ಯೂಚುಯಲ್ ಫಂಡ್ ಯುನಿಟ್ ಗಳನ್ನು ಭವಿಷ್ಯದಲ್ಲಿ ಪಡೆಯುವುದಕ್ಕಿಂತ ಕಡಿಮೆ ಬೆಲೆಗೆ ಪಡೆಯುವ ಸಾಧ್ಯತೆಯಿದೆ. ​ಎನ್‌ಎಫ್‌ಒ ನಲ್ಲಿ ಇನ್ವೆಸ್ಟ ಮಾಡುವ ಇನ್ನೊಂದು ಕಾರಣ ​ಏನೆಂದರೆ, ಅನ್‌ ರೀಸನೆಬಲಿ ಹೈ ಮಾರ್ಕೇಟ್‌ ಸಿಚುವೇಶನ್ ಆಗಿರಬಹುದು. ​ಈ ಸಿಚುವೇಶನ್ ನಲ್ಲಿ ಎಂಟ್ರಿ ಪ್ರೈಸ್ ತುಂಬಾ ಹೆಚ್ಚಾಗಿರುತ್ತದೆ. ಇನ್ವೆಸ್ಟರ್ಸ್‌ ಇನ್ವೆಸ್ಟ ಮಾಡಲು ಬಯಸಬಹುದು ಆದರೆ ಭವಿಷ್ಯದಲ್ಲಿ ಪ್ರೈಸ್ ಕರೆಕ್ಷನ್ ಗೆ ಹೆದರಿ ಹೆಚ್ಚಿನ ಬೆಲೆಗೆ ಮಾರ್ಕೆಟ್ಗೆ ಪ್ರವೇಶಿಸುವ ರಿಸ್ಕಅನ್ನು ಬಯಸದಿರಬಹುದು.ಅಂತಹ ಸಂದರ್ಭದಲ್ಲಿ, ಒಂದು ಫಿಕ್ಸಡ್, ಸಾಮಾನ್ಯವಾಗಿ ಕಡಿಮೆ ಆಫರ್‌ ಪೃೈಸ್ ಅನ್ನು ಹೊಂದಿರುವ ಎನ್‌ಎಫ್‌ಒ ಅನೇಕ ಇನ್ವೆಸ್ಟರ್ಸ್ ಗೆ ಇಷ್ಟವಾಗುವ ಆಯ್ಕೆಯಾಗಿ ತೋರುತ್ತದೆ. ನಡಿರಿ ನೋಡೋಣ, ಈ ಪಾಡ್‌ ಕಾಸ್ಟ್ ಬರೆಯುವ ಸಮಯದಲ್ಲಿ ಎಪ್ರಿಲ್ ತಿಂಗಳಿಗೆ 2021 ರಲ್ಲಿ ಮುಂಬರುವ ಎನ್‌ಎಫ್‌ಒಗಳು. ಡೇಟ್‌ ಗೆ ಸಾಕಷ್ಟು ಹತ್ತಿರ ಎನ್‌ಎಫ್‌ಒ ಮಾಹಿತಿಯು ಬಿಡುಗಡೆಯಾಗುತ್ತದೆ, ಆದ್ದರಿಂದ ಮುಂದಿನ ತಿಂಗಳು ಅಪ್‌ ಡೇಟ್ಸ್‌ ಗಾಗಿ ಈ ಸ್ಪೇಸ್‌ ಅನ್ನು ವೀಕ್ಷಿಸಿ. ಇದೀಗ ಏಪ್ರಿಲ್ 2021 ರಲ್ಲಿ ನಡೆಯುತ್ತಿರುವ ಮ್ಯೂಚುಯಲ್ ಫಂಡ್ ಗಳ ಎನ್‌ಎಫ್‌ಒ ಗಳನ್ನು ನೋಡೋಣ. ಐಸಿಐಸಿಐ ಪ್ರುಡೆನ್ಷಿಯಲ್, ಆದಿತ್ಯ ಬಿರ್ಲಾ, ಎಸ್‌ ಬಿ ಐ ಅಂಡ್ ನಿಪ್ಪೋನ್ ಇಂಡಿಯಾ ಇತ್ತೀಚೆಗೆ ತಮ್ಮ ಕೆಲವು ಎನ್‌ಎಫ್‌ಒಗಳನ್ನು ಮುಚ್ಚಿವೆ, ಅದರಲ್ಲಿ ಆಫರ್‌ ಪೃೈಸ್ 10 ರೂ. ಮತ್ತುಮಿನಿಮಂ ಸುಬ್ಸ್ಕ್ರಿಪ್ಟಿವ್ನ್ ಅಮೌಂಟ್ 1000 ಯೂನಿಟ್ಸ; ಆದಾಗ್ಯೂ ಪ್ರಸ್ತುತ ಇನ್ನೂ ತೆರೆದಿರುವ ಕೆಲವು ಇತರ ಎನ್‌ಎಫ್‌ಒಗಳು ಇಲ್ಲಿವೆ. ಪ್ರಮುಖ ವಿವರಗಳನ್ನು ನೋಡೋಣ. ● ಆಪ್ಶನ್‌ 1 ಏನೆಂದರೆ,ಮಿರಗ್ ಅಸೆಟ್ ಎನ್‌ . ವೈ. ಎಸ್.‌ ಈ ಫ್ಯಾಂಗ್ +ಎಟಿಫ್ ಫಾಫ್ ಡೈರೆಕ್ಟ್ ಗ್ರೋಥ್ ವಿಥ್ ಓಪನಿಂಗ್ ಡೇಟ್ 19 ಏಪ್ರಿಲ್ ಅಂಡ್ ಕ್ಲೋಸಿಂಗ್ ಡೇಟ್ 3 ಮೇ. ● ಆಪ್ಶನ್‌ 2 ಏನೆಂದರೆ ಆದಿತ್ಯ ಬಿರ್ಲಾ ಸನ್ ಲೈಫ್ ಮಲ್ಟಿ ಕ್ಯಾಪ್ ಫಂಡ್ ಡೈರೆಕ್ಟ್ ಗ್ರೋಥ್ ಓಪನಿಂಗ್ ಡೇಟ್ ಇತ್ತು19 ಏಪ್ರಿಲ್ ಮತ್ತು ಇದು 3 ಮೇ ವರೆಗು ಜಾರಿ ಇರುತ್ತದೆ. ● ಆಪ್ಶನ್‌ 3 ಏನೆಂದರೆ ಐಟಿ ಶಾರ್ಟ್ ದುರಾಶನ್ ಫಂಡ್ ಡೈರೆಕ್ಟ್ ಗ್ರೋಥ್ ವಿಥ್ ಸೇಮ್ ಓಪನಿಂಗ್ ಮತ್ತು ಕ್ಲೋಸಿಂಗ್ ಡೇಟ್ಸ್ ಅಸ ಆಪ್ಶನ್‌ 1 ಆಂಡ್ 2. ● ಆಪ್ಶನ್‌ 4 ಏನೆಂದರೆ ಕ್ವಾನ್ಟ್ ಕ್ವಾನ್ಯೂಟಮೆಂಟಲ್ ಫಂಡ್ ಏಪ್ರಿಲ್ ೧೯ ವರೆಗು ಜಾರಿ ಇತ್ತು ಆದರೆ ಈಗ ಕ್ಲೋಸಿಂಗ್ ಡೇಟ್ ಏಪ್ರಿಲ್ 27ವರೆಗು ಮಾಡಲಾಗಿದೆ. ಪಾಸ್ಟ್ ರೆಕಾರ್ಡ್ಸ್ ನೋಡುವ ಸಾಧ್ಯತೆಯಿಲ್ಲದ ಕಾರಣ ಐಪಿಒ ನಂತೆ ಎನ್‌ಎಫ್‌ಒಗಳಲ್ಲಿ ಇನ್ವೆಸ್ಟ ಮಾಡುವುದು ಸಾಕಷ್ಟು ರಿಸ್ಕಿ ಆಗಿದೆ. ಹೊಸ ಫಂಡ್ ಆಗಿರುವುದರಿಂದ ಯಾವುದೇ‌ ಟ್ರಯಾಕ್ t ಇದಕ್ಕೆ ಇಲ್ಲ. ಆಫ್ ಕೋರ್ಸ್, ನೀವು ಫಂಡ್ ಹೌಸ್ ರೆಪ್ಯೂಟೇಷನ್ ಇoದ ಪೊಟೆಂಟಿಯಾಲ್ಅನ್ನು ಜಡ್ಜ್ ಮಾಡಬಹುದು, ಆದರೆ ಇದು ಇನ್ನೂ ಸಾಕಷ್ಟು ರಿಸ್ಕಿ ಆಗಿದೆ. ನಿಮ್ಮ ಇನ್ವೆಸ್ಟ್ಮೆಂಟ್ ಜರ್ನಿ ಅನ್ನು ನೀವು ಪ್ರಾರಂಭಿಸುತ್ತಿದ್ದರೆ ಲೊ ರಿಸ್ಕ್ ಮ್ಯೂಚುಯಲ್ ಫಂಡ್ಸ್ ಗಳಂತಹ ಸೇಫ್ ಆಲ್ಟರ್ನೇಟಿವ್ಸ್ ಏಕೆ ಪ್ರಯತ್ನಿಸಬಾರದು?. ಒಂದು ದೊಡ್ಡ ಅಮೌಂಟ್ ನಲ್ಲಿ ಇನ್ವೆಸ್ಟ್ ಮಾಡುವುದಕ್ಕೆ ಹೋಲಿಸಿದರೆ ಎಸ್.‌ ಐ.ಪಿ ಆಯ್ಕೆ ಮಾಡುವ ಮೂಲಕ ನಿಮ್ಮ ರಿಸ್ಕ ಅನ್ನು ಸ್ವಲ್ಪ ಕಡಿಮೆ ಮಾಡಬಹುದು . ಪಾಡ್‌ ಕಾಸ್ಟ್ ಪ್ರಾರಂಭದಲ್ಲಿ ಜನರು ಎನ್‌ ಎಫ್‌ ಓ ಗಳನ್ನು ಹೇಗೆ ಖರೀದಿಸುತ್ತಾರೆ ಎಂಬುದರ ಕುರಿತು ನಾವು ಮಾತನಾಡುತ್ತಿದ್ದೇವೆ. ಏಕೆಂದರೆ, ಕಲೀಗ್ ಹೊಸ ಇದ್ದಾಗ, ಅವರು ಹೆಚ್ಚು ಆಕ್ಸೇಸಿಬಲ್‌ ಇರುವಂತೆಯೇ ಎನ್‌ ಎಫ್‌ ಓ ಗಳು ಹೆಚ್ಚು ಆಕ್ಸೇಸಿಬಲ್‌ ಆಗಿವೆ. ಆದರೆ ಹೊಸ ಕಲೀಗ್ ಅವರೊಂದಿಗಿನ ಸ್ನೇಹ ಮಾಡುವ ಮೊದಲು,ಈಸ್ ಇಟ್ ವರ್ತ್ ಇಟ್? ಅವರ ನಡವಳಿಕೆಯನ್ನು ಗಮನಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು ಉತ್ತಮವಾಗಿರುತ್ತದೆ, ರೈಟ್? ​ಅದೇ ರೀತಿಯಲ್ಲಿ, ಫಂಡ್‌ ನಲ್ಲಿ ಇನ್ವೆಸ್ಟ ಮಾಡುವ ಮೊದಲು ಅದರ ಪರ್ಫಾರ್ಮೆನ್ಸ್ ಅನ್ನು ಮೊದಲು ಗಮನಿಸಲು ಒಬ್ಬರು ಬಯಸಬಹುದು; ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ, ಫಂಡ್ ಮಾರ್ಕೆಟ್ ನಲ್ಲಿಸ್ವಲ್ಪ ಸಮಯ ಕಳೆಯುವವರೆಗೆ ಕಾಯಿರಿ. ​ ಇನ್ನೊಂದು ವಿಷಯ.ಎನ್‌ ಎಫ್‌ ಓ ನಲ್ಲಿ, ಫಂಡ್ ಮಾರ್ಕೆಟ್ ನಿಂದ ಎಕ್ಸಿಟ್ ಆದಾಗ, ಅದರ ಮೌಲ್ಯವು ನಿಮ್ಮ ಆಫರ್ ಪ್ರೈಸ್ ಗಿಂತ ಕಡಿಮೆಯಿರುತ್ತದೆ.ಉದಾಹರಣೆಗೆ, ನೀವು 10 ರೂಪಾಯಿ ಗೆ ಖರೀದಿಸಿದರೆ, ಮಾರ್ಕೆಟಿಂಗ್ ವೆಚ್ಚಗಳು ಮ್ಯಾನೇಜ್ಮೆಂಟ್ ವೆಚ್ಚ ಯಾವುದೇ ಅಡ್ಮಿನ್ ., ವೆಚ್ಚವನ್ನು ಡಿಡಕ್ಟ್ ಮಾಡಲಾದ ನಂತರ ಎನ್‌ ಎ ವಿ ಮೌಲ್ಯ ಪ್ರಕಟಿಸಲಾಗುತ್ತದೆ ಮತ್ತು ಅದು 9. ಸಂಥಿಂಗ್ಆಗಿರುತ್ತದೆ, 10 ಅಲ್ಲ.ಬೇರೆ ರೀತಿಯಲ್ಲಿ ಹೇಳುವುದಾದರೆ, ನೀವು ನೆಗೆಟಿವ್ ರಿಟರ್ನ್ಸ್ ಆದಾಯದಿಂದ ಪ್ರಾರಂಭಿಸುತ್ತಿದ್ದೀರಿ ಮತ್ತು ನೀವು ಪುಟ್ ಡೌನ್ ಅಮೌಂಟ್ ಅನ್ನು ತಲುಪಲು ನೀವು ಕಾಯಬೇಕಾಗಿದೆ. ನೀವು ಈ ರಿಸ್ಕ್ ಅನ್ನು ತೆಗೆದುಕೊಳ್ಳಲು ಬಯಸುವಿರಾ? ಮೆಚುರಿಟಿ ಆಗುವವರೆಗೂ ಇಟ್ ಈಸ್ ಹೈಲಿ ಪಾಸಿಬಲ್, ​ನಿಮ್ಮ ಯುನಿಟ್‌ ಗಳ ಏನ್‌ ಎ ವಿ ಮೌಲ್ಯವು ದ್ರಸ್ಟಿಕಲ್ಯ್ ಹೆಚ್ಚಾಗುತ್ತದೆ. ​ ಆದರೆ ಯಾವಾಗಲೂ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಮ್ಯೂಚುಯಲ್ ಫಂಡ್ ಇನ್ವೆಸ್ಟ್ಮೆಂಟ್ ಜರ್ನಿ ಅನ್ನು ಪ್ರಾರಂಭಿಸಲು ನೀವು ಬಯಸಿದರೆ, ಅಥವಾ ಶೇರ್ ಮಾರ್ಕೇಟ್ ನಲ್ಲಿ ಇನ್ವೆಸ್ಟ ಮಾಡಲು ಪ್ರಯತ್ನಿಸಿದರೆ, ವೈ ನಾಟ್ ಡಾ ಇಟ್ ವಿಥ್ ಏಂಜಲ್ ಬ್ರೋಕಿಂಗ್? ಮೊಬೈಲ್ ಅಪ್ಲಿಕೇಶನ್ ಉಚಿತವಾಗಿದೆ. ಇಂತಹ ಹೆಚ್ಚಿನ ಹಾನೆಸ್ಟ್ ಮತ್ತು ಯುಸ್ಫುಲ್ ಪಾಡ್ಕಾಸ್ಟ್ಗಳನ್ನು ಸಹ ನೀವು ಕೇಳಬಹುದು, ನಮ್ಮ ಇನ್ಫೋರ್ಮ್ಯಾಟಿವ್ ವಿಡಿಯೋಗಳನ್ನು ವೀಕ್ಷಿಸ ಬಹುದು. ಇನ್ನಷ್ಟು ತಿಳಿಯಲು ನಮ್ಮ ಯೌಟ್ಯೂಬ್ ಚಾನೆಲ್ ಪರಿಶೀಲಿಸಿ, ಅಥವಾ www.angelone.in ಗೆ ಭೇಟಿ ನೀಡಿ! ಮತ್ತೆ ಮುಂದಿನ ಪಾಡ್‌ ಕಾಸ್ಟ್ ನಲ್ಲಿ ಸಿಗೋಣ!! ಅಲ್ಲಿಯವರೆಗೆ, ಏಂಜಲ್ ಬ್ರೋಕಿಂಗ್ನಿಂದ ಗುಡ್‌ ಬೈ, ಮತ್ತು ಹ್ಯಾಪಿ ಇನ್ವೆಸ್ಟಿಂಗ್ ಹೂಡಿಕೆಗಳು ಮತ್ತು ಸೆಕ್ಯುರಿಟೀಸ್ ಮಾರುಕಟ್ಟೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.